ಲೈಫ್ ಅಲ್ಲಿ ಏನಾದ್ರು ಕಿತ್ತು ದಬ್ಬಾಕ್ಬೇಕು
ಅನ್ಕೋತೀನಿ
ಆದ್ರೆ
ನಾನು ಹುಟ್ಟಿದ್ದೇ ಸರಿ ಇಲ್ವೋ ನನ್ ಟೈಮ್ ಸರಿಯಿಲ್ವೋ ನಾನೇ ದಬ್ಬಾಕೋತಿದೀನಿ... 😂
.
.ನಾನೇನು ದೊಡ್ಡ ಸಾಹಿತಿನೂ ಅಲ್ಲಾ
ಸಣ್ಣ ಸಾಹಿತಿನೂ ಅಲ್ಲ
ಮನಸ್ಸಿಗೆ ಬಂದಿದ್ದು ಬರೆಯೋ ಬರಹ ಪ್ರೇಮಿ #ಅಷ್ಟೇ
.
.
ನಿಮ್ಮ ಪ್ರೋತ್ಸಾಹ ನನಗೆ ಉತ್ಸಾಹ ✨
.
.
ಸ್ವಲ್ಪ ನನ್ ಮೇಲೆ ನಿಮ್ಮ ಪ್ರೀತಿ ಆಶೀರ್ವಾದ ಇರ್ಲಿ..
ಸಾಧನೆ ಅನ್ನೋ ಅಡಿಪಾಯಕ್ಕೆ ನಿಮ್ಮದೊಂದು ಬೆಂಬಲ ಬರ್ಲಿ
.
ನಿಮ್ಮ ಪ್ರೀತಿ ಪ್ರೋತ್ಸಾಕ್ಕೆ ಮಂಕ್ರಿಗಟ್ಲೆ ಧನ್ಯವಾದ.... 🙏🏻
.
.
ಇಂತೀ ನಿಮ್ಮ ರವಿ. R.. 💫






RaviR-beatz

Heli hoge karana?"

Song Tomorrow 10:5am releasing our "Ravir-beatz" youtube channel.

watch full song and keep supporting... 🙏🏻

3 months ago | [YT] | 6