ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..ಈಗ ತಾನೇ ಅರಳುವ ಮೋಗ್ಗಿನ ಮೇಲೆ ಬಿದ್ದರೆ ಅದು ಹೂವು ಆಗುತ್ತದೆ ..ಸಮುದ್ರ ದಡದ ಬಾಯಿತೆರೆದ ಕಪ್ಪೆ ಚಿಪ್ಪಿನ ಮೇಲೆ ಬಿದ್ದರೆ ಅದು ಶಾಶ್ವತ ಸ್ವಾತಿ ಮುತ್ತಾಗುತ್ತದೆ...,
t.me/kumarbhandarimath
ಆತ್ಮೀಯ ಸ್ಪರ್ಧಾರ್ಥಿಗಳೆ ನಾನು ನಿಮ್ಮ ಪ್ರೀತಿಯ ಶರಣಯ್ಯ ಭಂಡಾರಿಮಠ, ಪ್ರತಿನಿತ್ಯ ಸ್ಪರ್ಧಾತ್ಮಕ ಪರೀಕ್ಷೆ ತಯ್ಯಾರಿಗೆ ನಿಮಗೆ ಮಾರ್ಗದರ್ಶನವನ್ನು YOUTUBE ಲೈವ್ ತರಗತಿಗಳನ್ನು ಮಾಡುತ್ತೇನೆ. ಪ್ರತಿನಿತ್ಯ ತರಗತಿಗಳ ವಿವರ ಹಾಗು ಇತರೆ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಯಾವುದೇ ತರಗತಿಗಳನ್ನು ತಪ್ಪದೆ ವೀಕ್ಷಿಸಿ.
t.me/kumarbhandarimath
KAS, PSI, FDA, SDA, PC ಹಾಗು ಇನ್ನತರೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯ್ಯಾರಿಯನ್ನು ಇಂದೆ ನಮ್ಮ ಜೊತೆಗೂಡಿ ಪ್ರಾರಂಭಿಸಿ.
SB WISDOM
ಎನ್.ಎಸ್.ಹರ್ಡೀಕರ್‌ರವರು ಸ್ಥಾಪಿಸಿದ ಹಿಂದುಸ್ತಾನಿ ಸೇವಾದಳವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಯಾವ ವರ್ಷ ವಿಲೀನಗೊಂಡಿತು?
6 months ago | [YT] | 530
View 4 replies
SB WISDOM
☑️"ಉಚಿತ ಕಾರ್ಯಗಾರ"
🌿ದಿನಾಂಕ :- 04-08-2025
🌿ಸ್ಥಳ :- ವೀರಶೖವ ಕಲ್ಯಾಣ ಮಂಟಪ, ಪಬ್ಲಿಕ್ ಗಾರ್ಡನ್, ಕಲಬುರಗಿ
🌿ಸಮಯ :- ಬೆಳಿಗ್ಗೆ 09:00 ಗಂಟೆಗೆ
9 months ago | [YT] | 501
View 12 replies
SB WISDOM
10 months ago | [YT] | 565
View 3 replies
SB WISDOM
🌷ಅತಿ ಕಡಿಮೆ ಅವಧಿಯಲ್ಲಿ ತಮ್ಮ ಪ್ರೀತಿ ವಿಶ್ವಾಸ ಹಾರೈಕೆ ಇಂದ SB wisdom You tube channel(sharanayya bhandarimath) 100k ತಲುಪಿದೆ. ಇದಕ್ಕೆಲ್ಲ ನನ್ನ ವಿದ್ಯಾರ್ಥಿ ದೇವರುಗಳ ಸಹಕಾರ. ನಿಮ್ಮ ಪ್ರೀತಿ ವಿಶ್ವಾಸ ಸದಾಕಾಲ ಹೇಗೆ ಇರಲಿ. ನಿಮ್ಮ ಸೇವೆಯಲ್ಲಿ ನಾನು ಸದಾ ಕಾಲ ನಿರತರಾಗಿರುತ್ತೇನೆ.
💐💐💐💐
🙏🙏🙏🙏
💐💐💐💐💐💐💐💐💐💐💐💐
youtube.com/channel/UC0GvnoII...
3 years ago | [YT] | 1,104
View 13 replies