Krishi Jagran is an acclaimed Video channel from Krishi Jagran media group to support farming sector.
We provide online detailed information of Agriculture, post harvest management, livestock, farm mechanization and crop advisory etc.
Apart this Krishi Jagran also provide all recent updates of agriculture sector, events and market prices.
Krishi Jagran ಕನ್ನಡ
ಸರ್ಕಾರಿ ನೌಕರರಿಗೆ ಸರ್ಕಾರವು ಬಂಪರ್ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಅದೇನು ಎನ್ನುವ ವಿವರ ಈ ವಿಡಿಯೊ ಸ್ಟೋರಿಯಲ್ಲಿ ಇದೆ.
https://youtu.be/1Jrg7s29_Z4?si=8ONuO...
2 years ago | [YT] | 1
View 0 replies
Krishi Jagran ಕನ್ನಡ
ಬಿಜೆಪಿ ವಿರುದ್ಧ ಸಿ.ಎಂ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ. ಯಾಕೆ, ಏನು ಎನ್ನುವುದರ ವಿವರ ಇಲ್ಲಿದೆ
https://youtu.be/1Jrg7s29_Z4?si=PVSw7...
2 years ago | [YT] | 3
View 0 replies
Krishi Jagran ಕನ್ನಡ
ಕರ್ನಾಟಕದಲ್ಲಿ SSlC & 2Puc Exam ಪರೀಕ್ಷೆ ದಿನಾಂಕ ಘೋಷಣೆಯಾಗಿದೆ. ಯಾವಾಗ ಪರೀಕ್ಷೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
https://youtu.be/H6Y3wQnH1EI?si=hp-PR...
2 years ago | [YT] | 1
View 0 replies
Krishi Jagran ಕನ್ನಡ
ರೈತ ಅಕೌಂಟ್‌ಗೆ ಇದೇ ವಾರದಲ್ಲಿ ಬರ ಪರಿಹಾರ ಹಣೆ ಜಮೆ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ತಿಳಿಸಿದ್ದಾರೆ. ಇದಕ್ಕಾಗಿ ಎಷ್ಟು ಕೋಟಿ ಮೀಸಲಿಡಲಾಗಿದೆ ಎನ್ನವ ಸಂಪೂರ್ಣ ವಿವರ ಇಲ್ಲಿದೆ.
https://youtu.be/H6Y3wQnH1EI?si=-BvWt...
2 years ago | [YT] | 3
View 0 replies
Krishi Jagran ಕನ್ನಡ
ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಆಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡಿ
ಮಾರುಕಟ್ಟೆಯಲ್ಲಿ 22 ಕ್ಯಾರೇಟ್ ಹಾಗೂ 24 ಕ್ಯಾರೇಟ್ ಚಿನ್ನದ ಬೆಲೆ ಇಲ್ಲಿದೆ.
https://youtu.be/H6Y3wQnH1EI?si=yvM5A...
2 years ago | [YT] | 2
View 0 replies
Krishi Jagran ಕನ್ನಡ
ರಾಜ್ಯದಲ್ಲಿ ಬೆಂಬಲ ಬೆಲೆಯ ಅಡಿಯಲ್ಲಿ ರಾಗಿ ಖರೀದಿ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಇನ್ನೂ ಹಲವು ಪ್ರಮುಖ ಕೃಷಿ ಸುದ್ದಿಗಳಿಗೆ ಲಿಂಕ್‌ನ ಮೇಲೆ ಕ್ಲಿಕ್ ಮಾಡಿ.
https://youtu.be/i9gxyulRSeU?si=C198J...
2 years ago | [YT] | 5
View 0 replies
Krishi Jagran ಕನ್ನಡ
ಇಂದಿನ ಪ್ರಮುಖ ಸುದ್ದಿಗಳನ್ನು ನೋಡುವುದಾದರೆ ರೈತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಲು ಸಿದ್ಧತೆ ಮಾಡಿಕೊಳ್ತಿದೆ. ಲೋಕಸಭೆ ಚುನಾವಣೆಯೂ ಸಮೀಪದಲ್ಲಿ ಇರುವುದರಿಂದ ಪಿಎಂ ಕಿಸಾನ್‌ನ ಹಣ 12 ಸಾವಿರಕ್ಕೆ ಏರಿಸಲಿದೆ ಎಂದು ವರದಿ ಆಗಿದೆ.
https://youtu.be/i9gxyulRSeU?si=wPikJ...
2 years ago | [YT] | 5
View 0 replies
Krishi Jagran ಕನ್ನಡ
ಎರಡು ದಿನ ರಾಜ್ಯದಲ್ಲಿ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
https://youtu.be/4md8T5-eqGY?si=omnG2...
2 years ago | [YT] | 5
View 0 replies
Krishi Jagran ಕನ್ನಡ
ಪಿಎಂ ಕಿಸಾನ್‌ನ 16ನೇ ಕಂತಿನ ಹಣದ ಬಗ್ಗೆ ಮಹತ್ವದ ಅಪ್ಡೇಟ್ಸ್ ಬಂದಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ವಿಪರೀತ ಮೈಕೊರೆವ ಚಳಿ ಇದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಮತ್ತೆ ನಡೆಸುವುದಾಗಿ ಸರ್ಕಾರ ಹೇಳಿದೆ.
https://youtu.be/4md8T5-eqGY?si=omnG2...
2 years ago | [YT] | 3
View 0 replies
Krishi Jagran ಕನ್ನಡ
ಪಿಎಂ ಕಿಸಾನ್‌ನ 16ನೇ ಕಂತಿನ ಹಣದ ಬಗ್ಗೆ ಮಹತ್ವದ ಅಪ್ಡೇಟ್ಸ್ ಬಂದಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ವಿಪರೀತ ಮೈಕೊರೆವ ಚಳಿ ಇದೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಮತ್ತೆ ನಡೆಸುವುದಾಗಿ ಸರ್ಕಾರ ಹೇಳಿದೆ.
https://youtu.be/4md8T5-eqGY?si=omnG2...
2 years ago | [YT] | 2
View 0 replies
Load more