In the flood of information, the line between truth and falsehood is thin. False information is slowly destroying the very essence of the country. It is a slow poison. Therefore, the media that exposes the truth and only the truth to the people is the need of the time. PeopleMedia.com is one such honest effort. We believe that society can be built on the foundation of truth, justice and religion. People Media brings you reliable, trustworthy, factual news. This is a contribution of Odanadi Media Pvt Ltd.
Peepal TV
ಬಿಜೆಪಿಗೆ ಗುಡ್ ಬೈ ಹೇಳುವರೇ ಅಣ್ಣಾ ಮಲೈ?
#annamalai #bjp
2 hours ago | [YT] | 32
View 0 replies
Peepal TV
ನಿಮ್ಮ ಆಯ್ಕೆ ಯಾರು?
#homeminister
2 hours ago | [YT] | 3
View 0 replies
Peepal TV
ಕರ್ನಾಟಕದ ಮುಂದಿನ ಉಪ ಮುಖ್ಯಮಂತ್ರಿ ಯಾರಾದರೆ ಸೂಕ್ತ..? | KARNATAKA DCM
#karnarakadcm #cm #politicalchange #DKShivakumar #Siddaramaiah
3 days ago | [YT] | 48
View 22 replies
Peepal TV
🔥BREAKING NEWS🔥
ಸಿದ್ದರಾಮಯ್ಯ ರಾಜೀನಾಮೆ, ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ ಎಂದು ಸಿದ್ದರಾಮಯ್ಯರಿಂದಲೇ ಘೋಷಣೆ
#Siddaramaiah #dkshivakumar #karnatakacm #politics
4 days ago | [YT] | 227
View 8 replies
Peepal TV
ಸಿದ್ದರಾಮಯ್ಯ ರಾಜಿನಾಮೆ ಸರಿ ಇದೆಯೇ? ಹೌದು? ಇಲ್ಲ ?
Is Siddaramaiah's resignation right? Yes? No?
5 days ago | [YT] | 56
View 65 replies
Peepal TV
BREAKING NEWS | ಎಸ್ ಐ ಆರ್ ಪ್ರಕ್ರಿಯೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್
#SIR #supremecourt
5 days ago | [YT] | 42
View 1 reply
Peepal TV
ಹೋರಾಟಗಾರ ಉಮರ್ ಖಲೀದ್ ಗೆ ಮೂರು ದಿನಗಳ ಮಧ್ಯಂತರ ಜಾಮೀನು.
ಉಮರ್ ತಾಯಿಗೆ ಶಸ್ತ್ರಚಿಕಿತ್ಸೆ ಇರುವ ಕಾರಣ ದೆಹಲಿ ಹೈಕೋರ್ಟ್ ಜೂನ್ 1ರಿಂದ ಮೂರು ದಿನಗಳ ಮಧ್ಯಂತರ ಜಾಮೀನು ನೀಡಿದೆ.
#umarkhalid #indianactivist #interimbail #delhihighcourt
1 week ago | [YT] | 354
View 23 replies
Peepal TV
ವಿಶ್ವದ "ಟಾಪ್ 100" ಕಂಪನಿಗಳ ಪಟ್ಟಿಯಿಂದ
ಭಾರತದ ಕಂಪನಿಗಳು "ಔಟ್".
www.moneycontrol.com/news/business/markets/india-l…
1 week ago | [YT] | 123
View 28 replies
Peepal TV
ಕಾಕ್ರೋಚ್ ಜನತಾ ಪಕ್ಷದ ಅಧಿಕೃತ "X" ಖಾತೆಗೆ ನಿರ್ಬಂಧ.
1 week ago | [YT] | 18
View 7 replies
Peepal TV
ಮೋದಿಯವರ ಮುಂದಿನ ಪ್ರಕಟಣೆ
ಈ ನಾನ್ ಬಯಲಾಜಿಕಲ್ ಸರ್ಕಾರವು ಹಸ್ಟೇವ್ ನಿಂದ ನಿಕೋಬಾರ್‌ನವರೆಗೆ ನಮ್ಮ ಕಾಡುಗಳನ್ನು ಮಿಸ್ಟರ್ 'ಎ'ಗೆ ಮಾರಾಟ ಮಾಡುವಲ್ಲಿ ನಿರತವಾಗಿದ್ದು ಭಾರತವನ್ನು ವಿಶ್ವದ ಅತ್ಯಂತ ಕಲುಷಿತ ದೇಶವನ್ನಾಗಿ ಮಾಡಿ, ಮಾಲಿನ್ಯವನ್ನು ನಿಭಾಯಿಸಲು ಅಸಮರ್ಥವಾಗಿರುವುದರಿಂದ ಸಾರ್ವಜನಿಕರು 25% ರಷ್ಟು ಉಸಿರಾಟವನ್ನು ಕಡಿಮೆ ಮಾಡಿ ದೇಶಭಕ್ತಿಯನ್ನು ಪ್ರದರ್ಶಿಸಬೇಕು.
ಕಿಶೋರ್ ಕುಮಾರ್. ಬಹುಭಾಷಾ ನಟ
1 week ago | [YT] | 138
View 17 replies
Load more