Poojari Shivaraja

ಪ್ರಿಯ ಸ್ನೇಹಿತರೆಲ್ಲರಿಗೂ ನನ್ನ ನಮಸ್ಕಾರಗಳು.🙏🙏

Poojari Shivaraja ಚಾನಲ್ ಗೆ ನಿಮಗೆಲ್ಲರಿಗೂ ಸ್ವಾಗತ.🙏🙏💐💐

ನನ್ನ ಹೆಸರು ಪೂಜಾರಿ ಶಿವರಾಜ, ನಿಮ್ಮೆಲ್ಲರ ಪ್ರೋತ್ಸಾಹದಿಂದ ನಾನು "Poojari Shivaraja" ಅನ್ನೋ ಚಾನಲ್ ನ 05/05/2023 ರಂದು ಪ್ರಾರಂಭಿಸಿದ್ದೇನೆ.

ನಿಮಗೆ ಅವಶ್ಯಕತೆ ಇರುವ ವೀಡಿಯೋಗಳನ್ನ ಮಾತ್ರ ಪ್ರಕಟಿಸಿದ್ದೇನೆ.

ನಮ್ಮ ಚಾನಲ್ ನಲ್ಲಿ ಈ ಕೆಳಗಿನ ವಿಷಯಗಳ ಬಗ್ಗೆ ವೀಡಿಯೋಗಳು ನೋಡಲು ಮತ್ತು ಮಾಹಿತಿ ಪಡೆಯಬಹುದು.

👉 ಹೊಸ ರೇಷನ್ ಕಾರ್ಡ್ ಹಾಗೂ ತಿದ್ದುಪಡಿ ಸರ್ವರ್ ಓಪನ್ ಇರುವ ಬಗ್ಗೆ.
👉 ವೋಟರ್ ಐಡಿ ಕಾರ್ಡ್ ಬಗ್ಗೆ.
👉 ಪಿಎಫ್ ಬಗ್ಗೆ.
👉 ESIC ಬಗ್ಗೆ.
👉 ಪಿಎಂ ಕಿಸಾನ್ ಯೋಜನೆ ಬಗ್ಗೆ.
👉 ಗೃಹಲಕ್ಷ್ಮಿ ಯೋಜನೆ ಬಗ್ಗೆ
👉 ಇನ್ನಿತರ ಯಾವುದೇ ನಾಗರಿಕರ ಸೇವೆಗಳ ಬಗ್ಗೆ.

👆ಮೇಲಿನ ಎಲ್ಲಾ ಮಾಹಿತಿಯ ವೀಡಿಯೋಗಳು ನಮ್ಮ "Poojari Shivaraja" ಚಾನಲ್ ನಲ್ಲಿ ದೊರೆಯುತ್ತವೆ.

ತಾವುಗಳು ಕೂಡ ಹೀಗೆ ನನಗೆ ಮತ್ತು ನನ್ನ ಚಾನಲ್ ಗೆ ಹೆಚ್ಚಿನ ಭರವಸೆ ಹಾಗೂ ನಿಮ್ಮ ಅನಿಸಿಕೆಯನ್ನು ತಿಳಿಸಬೇಕು..

1000 Subscribes Completed on 11/01/2024.
1500 Subscribes Completed on 12/02/2024.
2000 Subscribes Completed on 07/03/2024.
6000 Subscribes Completed on 01/01/2025
Thanks to everyone.!

ಇಂತಿ,
ಪೂಜಾರಿ ಶಿವರಾಜ
8970858081
shivarajchinnu36@gmail.com


Poojari Shivaraja

Thank you so much friends

4 months ago | [YT] | 4

Poojari Shivaraja

ನನ್ನ ಯೂಟ್ಯೂಬ್ ಚಾನೆಲ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.?

7 months ago | [YT] | 6

Poojari Shivaraja

‪@poojarishivaraja8970‬

Aadhar Document Update Step by Step Process in Kannada

2 years ago | [YT] | 1

Poojari Shivaraja

https://youtu.be/hJlm51kdNCY?si=pr2xg...

ನಿಮ್ಮ SecuGen ಬಯೋಮೆಟ್ರಿಕ್ L0 ಅಥವಾ L1 ಡಿವೈಸ್ ಎಂದು ತಿಳಿದುಕೊಳ್ಳಲು ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

2 years ago | [YT] | 3

Poojari Shivaraja

Happy New year 2024 to everyone.!

2 years ago | [YT] | 0

Poojari Shivaraja

Password change process

3 years ago | [YT] | 0