I am not a scientist, physicist , historian,
I am just a Learner
When I learn something interesting I'll make it as a video for my curious subscribers
ಈ ಪ್ರಪಂಚದಲ್ಲಿ ಎಷ್ಟೋ ವಿಷಯಗಳಿವೆ ಎಷ್ಟೋ ಮಿಸ್ಟರಿಗಳಿವೆ ಎಷ್ಟೋ ತಂತ್ರಜ್ಞಾನ ಇದೆ ಇಷ್ಟೋ ವಿಜ್ಞಾನ ವಿದೇ ಅವೆಲ್ಲವೂ ನಿಮಗೆ ಕನ್ನಡದಲ್ಲೇ ತಿಳಿಸುವ ವಾಹಿನಿಯೇ ಈ ತಿಳಿದುಕೋ
ತಿಳಿದುಕೋ ಹೆಸರು ಏಕವಚನ ಅಂದುಕೊಳ್ಳಬೇಡಿ ಇದೆ " ತಿಳಿದುಕೋ " ಅನ್ನೋ ಹೆಸರು ಒಂದು ಪುಸ್ತಕದ ಮುಖಪುಟದ ಮೇಲೆ ಕಾಣಿಸಿದರೆ ನಿಮಗೆ ಹೇಗನ್ನಿಸುತ್ತದೆ ?
Tiliduko
ಧರ್ಮಗಳ ವಿಕಾಸ: ಪ್ರಕೃತಿಯಿಂದ ಏಕದೇವೋಪಾಸನೆಯವರೆಗೆ
ಹಳೆಯ ಕಾಲದಲ್ಲಿ, ಯೂರೋಪ್‌ನಿಂದ ಮಧ್ಯಪ್ರಾಚ್ಯದವರೆಗೆ ಮತ್ತು ಭಾರತದಿಂದ ಏಷ್ಯಾದಾದ್ಯಂತ, ಮನುಷ್ಯರು ಪ್ರಕೃತಿಯನ್ನೇ ದೇವರಾಗಿ ಪೂಜಿಸುತ್ತಿದ್ದರು. ಸೂರ್ಯ, ಗಾಳಿ, ಮತ್ತು ಅಗ್ನಿ ಇವುಗಳೇ ಅವರ ಆರಾಧ್ಯ ದೈವಗಳಾಗಿದ್ದವು. ಇಂದು ಏಕದೇವೋಪಾಸನೆ (Monotheism) ( Judaism, Christianity, islam ) ಹುಟ್ಟಿದ ಮಧ್ಯಪ್ರಾಚ್ಯದ ಪ್ರದೇಶಗಳಲ್ಲೂ ಸಹ, ಆರಂಭದಲ್ಲಿ ಪ್ರಕೃತಿಯ ಆರಾಧನೆಯೇ ಇತ್ತು ಎಂಬುದನ್ನು ನಾವು ಕಾಣಬಹುದು.
ಕಾಲಕ್ರಮೇಣ, ಜನರ ಆಲೋಚನಾ ವಿಧಾನ ಬದಲಾಯಿತು. "ಇವನು ನನ್ನ ನೆಚ್ಚಿನ ದೇವರು" ಎಂದು ಮನುಷ್ಯ ಭಾವಿಸಲು ಶುರುಮಾಡಿದಾಗ ಹೆನೋಥಿಸಂ (Henotheism) ಎಂಬ ಪರಿಕಲ್ಪನೆ ಹುಟ್ಟಿತು. ಅಂದರೆ, "ಜಗತ್ತಿನಲ್ಲಿ ಅನೇಕ ದೇವರಿರಬಹುದು, ಆದರೆ ನನ್ನ ಪಂಗಡದ ಅಥವಾ ಬುಡಕಟ್ಟಿನ ದೇವರು ಎಲ್ಲರಿಗಿಂತ ಶ್ರೇಷ್ಠ ಮತ್ತು ಶಕ್ತಿಶಾಲಿ" ಎಂಬ ನಂಬಿಕೆ ಅದು. ಇತಿಹಾಸಕಾರರ ಪ್ರಕಾರ, ಆರಂಭಿಕ ಇಸ್ರೇಲ್ ನಾಗರಿಕತೆ ಕೂಡ ಇದೇ ಹಂತದಿಂದ ಆರಂಭವಾಯಿತು.
ತದನಂತರ, "ಜಗತ್ತಿಗೆಲ್ಲಾ ಇರುವುದು ಒಬ್ಬನೇ ದೇವರು" ಎಂದು ಸಾರುವ ಮೊನೊಥಿಸಂ (Monotheism) ಅಥವಾ ಏಕದೇವೋಪಾಸನೆ ಜಾರಿಗೆ ಬಂದಿತು.
ಧರ್ಮದ ನಿಜವಾದ ಉದ್ದೇಶ: ಶಾಂತಿ ಮತ್ತು ಜೀವನದ ದಾರಿ
ಧರ್ಮಗಳು ಕಾಲಕ್ಕೆ ತಕ್ಕಂತೆ ಯಾವಾಗಲೂ ಬದಲಾಗುತ್ತಾ (Evolve) ಬಂದಿವೆ. ಈ ಬದಲಾವಣೆ ಎನ್ನುವುದು ಕೇವಲ ಮಾನವ ಕುಲದ ನೆಮ್ಮದಿ ಮತ್ತು ಹಿತಕ್ಕಾಗಿ ಇರಬೇಕೇ ಹೊರತು, ಯುದ್ಧ ಅಥವಾ ಜಗಳಗಳಿಗಾಗಿ ಅಲ್ಲ.
ಒಂದು ನೆನಪಿರಲಿ: ಧರ್ಮಗಳು ಇರುವುದು ಜೀವನವನ್ನು ಹೇಗೆ ನಡೆಸಬೇಕು ಎಂದು ಹೇಳಿಕೊಡಲು, ಜೀವವನ್ನು ತೆಗೆಯಲು ಅಥವಾ ಸಾಯಲು ಅಲ್ಲ.
ಧರ್ಮ ಎನ್ನುವುದು ಮನುಷ್ಯನಿಗೆ ಬದುಕುವ ದಾರಿಯನ್ನು ತೋರಿಸುವ ಕೈಗನ್ನಡಿಯಾಗಬೇಕು. ಅದು ಪರಸ್ಪರ ಪ್ರೀತಿ ಮತ್ತು ಗೌರವವನ್ನು ಬೆಳೆಸಬೇಕೇ ಹೊರತು, ದ್ವೇಷದ ಕಿಚ್ಚನ್ನು ಹಚ್ಚಬಾರದು.
2 months ago | [YT] | 51
View 6 replies
Tiliduko
ದೇವರು ಇದ್ದಾನೆ ಮತ್ತು ಅವನು ಏನನ್ನಾದರೂ ಸೃಷ್ಟಿಸಬಲ್ಲನು ಎಂದಾದರೆ, ನಾವು ತಿನ್ನುವ ಹಣ್ಣುಗಳು ಮತ್ತು ತರಕಾರಿಗಳು ಬೀಜದಿಂದ ಬೆಳೆಯಬೇಕು, ನೀರು ಬೇಕು, ಫೋಟೋಸಿಂಥಸಿಸ್ ಆಗಬೇಕು — ಇಂತಹ ಸಂಕೀರ್ಣ ಪ್ರಕ್ರಿಯೆಗಳು ಏಕೆ ಬೇಕು? ನಾವು ಕೊನೆಗೆ ಹಣ್ಣನ್ನು ಮಾತ್ರ ನೋಡುತ್ತೇವೆ, ಆದರೆ ಅದರ ಹಿಂದೆ ಹಲವಾರು ಜೈವಿಕ ಪ್ರಕ್ರಿಯೆಗಳು ನಡೆಯುತ್ತವೆ. ದೇವರು ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಫಲ ಕೊಡುತ್ತಾನೆ ಎಂದರೆ, ಆ ಕಷ್ಟದ ನಂತರ ಹಣ್ಣುಗಳು ನೇರವಾಗಿ ಕಾಣಿಸಿಕೊಳ್ಳುವುದಿಲ್ಲವೇ? ಈಷ್ಟು ಸಂಕೀರ್ಣವಾದ ಜೀವಶಾಸ್ತ್ರ ಏಕೆ ಅಗತ್ಯ?
2 months ago | [YT] | 45
View 14 replies
Tiliduko
Do you play BGMI (Pubg)
2 months ago | [YT] | 8
View 3 replies
Tiliduko
ನಿಮಗೆ ಸಮಯ ಬೇಗ ಹೋಗುತ್ತಿದೆ ಅನಿಸುತ್ತಿದ್ದರೆ
ನಿಮ್ಮ ಏಜ್ ಪ್ರಕಾರ ಆಯ್ಕೆ ಮಾಡಿ , ಒಂದು ಚಿಕ್ಕ ಸರ್ವೇ, ವಿಡಿಯೋ ಮಾಡೋಣ
2 months ago | [YT] | 10
View 8 replies
Tiliduko
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 🪁
4 months ago | [YT] | 17
View 1 reply
Tiliduko
The 12:00 AM start is a social construct. Nature’s new day begins at sunrise. 🌅 Stop celebrating a clock and start celebrating the light. Welcome the New Year in front of the rising sun
4 months ago | [YT] | 18
View 4 replies
Tiliduko
🎉 ಎಲ್ಲರಿಗೂ ಒಂದೊಳ್ಳೆ ಸುದ್ದಿ! 🎉 ನಿಮ್ಮ ಮಕ್ಕಳಿಗೆ ಒಂದು smart surprise ತಯಾರಾಗಿದೆ! 🎁 ಕಾಯದೆ ಇಲ್ಲಿ ಕ್ಲಿಕ್ ಮಾಡಿ:bnz.one/A574aAaO
World’s Fastest Human Calculator – Neelakantha Bhanu ಈಗ 5-15 ವರ್ಷ ವಯಸ್ಸಿನ ಮಕ್ಕಳಿಗೆ FREE Maths DEMO Class ಕೊಡ್ತಿದ್ದಾರೆ! 🤯🧠 ನಿಮ್ಮ ಮಕ್ಕಳು super-fast calculation skills ಕಲಿತು, maths ಮೇಲಿನ confidence ಹೆಚ್ಚಿಸಿಕೊಳ್ಳ್ತಾರೆ! 📚🔥 English ಅರ್ಥಮಾಡಿಕೊಳ್ಳುವ ಮತ್ತು Laptopನಲ್ಲಿ ಕ್ಲಾಸ್ ತೆಗೆದುಕೊಳ್ಳುವ ಮಕ್ಕಳಿಗೆ ಬಹಳ ಒಳ್ಳೆಯ ಅನುಭವವಾಗಿರುತ್ತದೆ 💻
Special Offer: ನನ್ನ link ಮೂಲಕ register ಆಗುವ ಮೊದಲ 100 ಜನರಿಗೆ full course ಮೇಲೆ 25% OFF ತನಕ 💸🎯 bnz.one/A574aAaO
ಈ course ಮೂಲಕ ನಿಮ್ಮ ಮಕ್ಕಳು!:
🧠 Mental Maths ನಲ್ಲಿ expert ಆಗ್ತಾರೆ
🔢 Maths concepts ಗಟ್ಟಿಯಾಗುತ್ತವೆ
📈 Exams ನಲ್ಲಿ performance ಉತ್ತಮವಾಗುತ್ತೆ
🌍 ಕೆವಲ India ದಲ್ಲಿ ಮಾತ್ರ ಅಲ್ಲ USA, UAE, UK, Canada, Australia ಮತ್ತು Malaysia ದಲ್ಲಿ ಕೂಡಾ ಈ ಕೋರ್ಸ್ ಲಭ್ಯವಿದೆ! ಈ golden chance ಮಿಸ್ಸಾ ಮಿಸ್ ಮಾಡಬೇಡಿ!
ಈಗಲೆ Register ಮಾಡಿ: bnz.one/A574aAaO
#bhanzumath #bhanzuclasses #bhanzureview #bhanzuclassesreview #bhanzu #mathclass #onlinemathclass
7 months ago | [YT] | 53
View 3 replies
Tiliduko
Must watch
7 months ago | [YT] | 11
View 1 reply
Tiliduko
ಗ್ಲೋಬಲ್ ಕನ್ನಡಿಗ ಮಹಾಬಲ ರಾಮ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸುತ್ತಾ , ಅವರ ಹೊಸ ಮ್ಯೂಸಿಕ್ ಚಾನೆಲ್ ಗ್ಲೋಬಲ್ ಕನ್ನಡಿಗ ಮ್ಯೂಸಿಕ್ ಗೆ ಕೂಡ ಅವರ ಟ್ರಾವೆಲ್ ಚಾನೆಲ್ ನಂತೆ ಅದ್ಭುತವಾದ ಯಶಸ್ಸು ಸಿಗಲಿ ಎಂದು ಬಯಸುತ್ತಿದ್ದೇನೆ !!
ಎಲ್ಲರೂ ಈ ಸುಂದರ ವಿಡಿಯೋ ವೀಕ್ಷಿಸಿ ಸಬ್ಸ್ಕ್ರೈಬ್ ಮಾಡಲು ವಿನಂತಿ ❤️
7 months ago | [YT] | 15
View 2 replies
Tiliduko
ಹಾಯ್ ಸ್ನೇಹಿತರೆ ಈಗ ಸಮಯ 1:AM ಆಗಿದೆ
ಇಲ್ಲಿವರೆಗೂ ಎದ್ದವರಿಗೆ ನಿದ್ದೆ ಫ್ರೀ
ಈಗ್ಲೇ ಮಲ್ಕೋಳಿ
ಸುವರ್ಣಾವಕಾಶ !!
ಮಿಸ್ ಮಾಡ್ಬೇಡಿ
9 months ago | [YT] | 69
View 3 replies
Load more