ಕನ್ನಡ ಮಾಧ್ಯಮದಲ್ಲಿ ಓದಿ, ಐಎಎಸ್, ಕೆ ಎ ಎಸ್,ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಬೇಕು ಎಂಬ ತೀವ್ರ ಹಂಬಲ ಉಳ್ಳ ಸ್ಪರ್ಧಾ ಆಕಾಂಕ್ಷಿಗಳಿಗೆ ಊರುಗೋಲಾಗುವ ಒಂದು ಸದುದ್ದೇಶದಿಂದ ಈ ಯು ಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಲಾಗಿದೆ. ಎಲ್ಲ ಪ್ರಶ್ನೆಗಳನ್ನು, ಉತ್ತರಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕನ್ನಡದಲ್ಲಿ ಪೋಸ್ಟ್ ಮಾಡಲಾಗುವುದು.
ಮೊದಲು ಸಾಮಾನ್ಯಜ್ಞಾನ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ಮತ್ತು ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಬಹು ಆಯ್ಕೆ ಪ್ರಶ್ನೆಗಳನ್ನು ಇಲ್ಲಿ ಪೋಸ್ಟ್ ಮಾಡಲಾಗುತ್ತದೆ. ಇದು ನಿಮ್ಮ ಕೆ ಎ ಎಸ್ ಪ್ರಿಲಿಮಿನರಿ ಪರೀಕ್ಷೆ ತಯಾರಿಗೆ ಉಪಯುಕ್ತ, ಸಮಯ ಸರಿದಂತೆ ಕೆ ಎ ಎಸ್ ಮುಖ್ಯ ಪರೀಕ್ಷೆಯ ಪಠ್ಯಕ್ರಮವನ್ನು ಆಧರಿಸಿ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡಲಾಗುವುದು. ಈ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ, ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ.ನಿಮ್ಮ ಯಶಸ್ಸಿಗೆ ನಮ್ಮ ಅಳಿಲುಸೇವೆ.
Invidious encountered an error while trying to parse this item. For more information see below:
Title: `Missing hash key: "collectionThumbnailViewModel" (KeyError)` Date: `2026-07-17T20:39:14Z` Route: `/channel/UCKW2UC8fWAlK198jTDIXGGA` Version: `2026.02.07-118d635 @ (HEAD detached at v2.20260207.0)` <details> <summary>Backtrace</summary> <p> ``` Missing hash key: "collectionThumbnailViewModel" (KeyError) from /usr/share/crystal/src/hash.cr:1198:9 in '??' from /usr/share/crystal/src/json/any.cr:149:5 in 'process' from src/invidious/yt_backend/extractors.cr:524:17 in 'process' from src/invidious/yt_backend/extractors.cr:1035:17 in 'parse_item' from src/invidious/yt_backend/extractors.cr:1082:14 in 'extract_items' from src/invidious/channels/videos.cr:29:22 in 'get_60_videos:continuation:sort_by' from src/invidious/routes/channels.cr:56:36 in 'videos' from lib/kemal/src/kemal/route.cr:13:9 in '->' from src/invidious/helpers/handlers.cr:31:37 in 'call' from /usr/share/crystal/src/http/server/handler.cr:30:7 in 'call' from /usr/share/crystal/src/http/server/handler.cr:30:7 in 'call_next' from lib/kemal/src/kemal/filter_handler.cr:22:7 in 'call' from /usr/share/crystal/src/http/server/handler.cr:30:7 in 'call' from /usr/share/crystal/src/http/server/handler.cr:30:7 in 'call_next' from src/invidious/helpers/handlers.cr:80:12 in 'call' from /usr/share/crystal/src/http/server/handler.cr:30:7 in 'call' from /usr/share/crystal/src/http/server/handler.cr:30:7 in 'call' from /usr/share/crystal/src/http/server/handler.cr:30:7 in 'call_next' from src/ext/kemal_static_file_handler.cr:127:14 in 'call' from /usr/share/crystal/src/http/server/handler.cr:30:7 in 'call' from /usr/share/crystal/src/http/server/handler.cr:30:7 in 'call' from /usr/share/crystal/src/http/server/handler.cr:30:7 in 'call' from /usr/share/crystal/src/http/server/request_processor.cr:51:11 in 'handle_client' from /usr/share/crystal/src/fiber.cr:170:11 in 'run' from ??? ``` </p> </details>